ಕೃಷ್ಣನ ಬಗ್ಗೆ ನಿಮಗೆ ಗೊತ್ತಿರದ ಮಾಹಿತಿ.

 ಕೃಷ್ಣನ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ..



1) ಕೃಷ್ಣ 5252 ಸಾವಿರ ವರ್ಷಗಳ ಹಿಂದೆ ಜನಿಸಿದ್ದ.

2) ಜನ್ಮ ದಿನಾಂಕ : 3228 ಕ್ರಿ.ಪೂ 18 ನೇ ಜುಲೈ

3) ತಿಂಗಳು : ಶ್ರಾವಣ

4) ದಿನ : ಅಷ್ಟಮಿ

5) ನಕ್ಷತ್ರ : ರೋಹಿಣಿ

6) ವಾರ : ಬುಧವಾರ

7) ಗಂಟೆ : 00:00 A.M

8) ಶ್ರೀ ಕೃಷ್ಣ 7 ದಿನಗಳು, 8 ತಿಂಗಳು, ಮತ್ತು125 ವರ್ಷಗಳ ಕಾಲ ಜೀವಿಸಿದ್ದ.

9) ಮರಣ ಹೊಂದಿದ ದಿನಾಂಕ : 3102 ಕ್ರಿ.ಪೂ 18 ನೇ ಫೆಬ್ರವರಿ

10) ಕೃಷ್ಣನಿಗೆ 89 ವರ್ಷ ವಯಸ್ಸಾಗಿದ್ದಾಗ ಮಹಾಯುದ್ಧ ( ಕುರುಕ್ಷೇತ್ರ ) ನಡೆಯಿತು.

11) ಅವನು ಕುರುಕ್ಷೇತ್ರ ಯುದ್ಧ ನಡೆದ 36 ವರ್ಷಗಳ ನಂತರ ನಿಧನ ಹೊಂದಿದನು.

12) ಮೃಗಶಿರಾ ಶುಕ್ಲ ಏಕಾದಶಿ 3139 ಬಿ.ಸಿ ಡಿಸೆಂಬರ್ 8 ರಂದು ಕುರುಕ್ಷೇತ್ರ ಯುದ್ಧ ಪ್ರಾರಂಭವಾಗಿ, 3139 ಬಿ.ಸಿ ಡಿಸೆಂಬರ್ 25 ರಂದು ಮುಗಿಯಿತು.

13) 3139 ಬಿ.ಸಿ ಡಿಸೆಂಬರ್ 21 ರಂದು ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ, ಕೃಷ್ಣನಿಂದಾಗಿ ಸಂಭವಿಸಿದ ಸೂರ್ಯಗ್ರಹಣ ಜಯದ್ರತ ನ ಸಾವಿಗೆ ಕಾರಣವಾಯಿತು.

14) ಭೀಷ್ಮ ಪಿತಾಮಹ 3138 ಬಿ.ಸಿ ಫೆಬ್ರವರಿ 2 ರಂದು ( ಉತ್ತರಾಯಣದ ಮೊದಲ ಏಕಾದಶಿಯಂದು ) ಮರಣ ಹೊಂದಿದರು.

15) ಕೃಷ್ಣನು ಭಾರತದ ಬೇರೆ ಬೇರೆ ಸ್ಥಳಗಳಲ್ಲಿ ಈ ಕೆಳಗಿನ ರೀತಿ ಪೂಜಿಸಲ್ಪಡುತ್ತಾನೆ,

(a) ಕನ್ಹಯ್ಯ : ಮಥುರಾ

(b) ಜಗನ್ನಾಥ : ಒಡಿಶಾ

(c) ವಿಠೋಬ : ಮಹಾರಾಷ್ಟ್ರ

(d) ಶ್ರೀನಾಥ : ರಾಜಸ್ಥಾನ

(e) ದ್ವಾರಕಧೀಶ : ಗುಜರಾತ್

(f) ರಂಚ್ಹೊಡ್ : ಗುಜರಾತ್

(g) ಕೃಷ್ಣ : ಉಡುಪಿ

(h) ಗುರುವಾಯುರಪ್ಪನ್ : ಕೇರಳ    


16) ಜನ್ಮದಾತ : ವಾಸುದೇವ

17) ಜನ್ಮದಾತೆ : ದೇವಕಿ

18) ದತ್ತು ತಂದೆ : ನಂದ

19) ದತ್ತು ತಾಯಿ : ಯಶೋದಾ

20) ಹಿರಿಯ ಸಹೋದರ : ಬಲರಾಮ

21) ತಂಗಿ : ಸುಭದ್ರ

22) ಜನ್ಮಸ್ಥಳ : ಮಥುರಾ

23) ಹೆಂಡತಿಯರು : ರುಕ್ಮಿಣಿ, ಸತ್ಯಭಾಮ, ಜಾಂಬವತಿ, ಕಳಿಂದಿ, ಮಿತ್ರವಿಂದ, ನಗ್ನಜಿತಿ, ಭದ್ರ, ಲಕ್ಷ್ಮಣ

24) ಕೃಷ್ಣ ತನ್ನ ಜೀವಿತಾವಧಿಯಲ್ಲಿ ಕೇವಲ 4 ಜನರನ್ನು ಕೊಂದಿದ್ದಾನೆ ಎಂದು ವರದಿಯಾಗಿದೆ.

(i) ಛಾನೂರ ; ಕುಸ್ತಿಪಟು

(ii) ಕಂಸ ; ಅವನ ಮಾವ

(iii) ಶಿಶುಪಾಲ ; ಅವನ ಸೋದರಸಂಬಂಧಿ

(iv) ದಂತವಕ್ರ ; ಅವನ

 ಸೋದರಸಂಬಂಧಿ

25) ಜೀವನವು ಕೃಷ್ಣನಿಗೆ ನ್ಯಾಯಯುತವಾಗಿರಲಿಲ್ಲ. ಅವರ ತಾಯಿ ಉಗ್ರಾ ಕುಲದವರು, ಮತ್ತು ತಂದೆ ಯಾದವ ಕುಲದವರಾಗಿದ್ದು ಅವರದು ಜನಾಂಗೀಯ ವಿವಾಹವಾಗಿತ್ತು.

26) ಕೃಷ್ಣನು ಕಪ್ಪು ವರ್ಣದವನಾಗಿ ಜನಿಸಿದನು. ಅವನ ಜೀವನದುದ್ದಕ್ಕೂ ಅವನಿಗೆ ಹೆಸರಿಡಲಾಗಲಿಲ್ಲ, ಗೋಕುಲದ ಇಡೀ ಹಳ್ಳಿಯು ಅವನನ್ನು ಕಪ್ಪು ಬಣ್ಣದವನು, ಅಂದರೆ ಕನ್ಹಾ ಎಂದು ಕರೆಯಲು ಪ್ರಾರಂಭಿಸಿತು; ಅವನು ಕಪ್ಪು ಬಣ್ಣದವನು , ಕುಳ್ಳ ಮತ್ತು ದತ್ತು ಪಡೆದವನು ಎಂದು ಅಪಹಾಸ್ಯ ಮಾಡುತಿದ್ದರು. ಕೃಷ್ಣನ ಬಾಲ್ಯವು ಹಲವು ಮಾರಣಾಂತಿಕ ಸಂದರ್ಭಗಳಿಂದ ಕೂಡಿತ್ತು.

27) ಕೃಷ್ಣನ 9 ನೇ ವಯಸ್ಸಿನಲ್ಲಿ ಬರ ಮತ್ತು ಕಾಡು ತೋಳಗಳ ಹೆದರಿಕೆ ಅವರನ್ನು ಗೋಕುಲದಿಂದ ವೃಂದಾವನಕ್ಕೆ ಸ್ಥಳಾಂತರಿಸಿತು.

28) ಅವರು ವೃಂದಾವನದಲ್ಲಿ 10 ವರ್ಷ ಮತ್ತು 8 ತಿಂಗಳವರೆಗೆ ಇದ್ದರು. ಕೃಷ್ಣನು ತನ್ನ 10 ವರ್ಷ ಹಾಗೂ 8ನೇ ತಿಂಗಳಿನ ವಯಸ್ಸಿನಲ್ಲಿ ಮಾವ ಕಂಸ ನನ್ನು ಮಥುರಾದಲ್ಲಿ ಕೊಂದನು. ನಂತರ ಅವನು ತನ್ನ ಹೆತ್ತ ತಂದೆ ತಾಯಿಯನ್ನು ಬಿಡುಗಡೆಗೊಳಿಸಿದನು.

29) ಅವನು ಮತ್ತೆ ವೃಂದಾವನಕ್ಕೆ ಮರಳಲಿಲ್ಲ.

30) ಸಿಂಧು ರಾಜ ಕಾಲ ಯವನನ ಬೆದರಿಕೆಯಿಂದಾಗಿ ಅವರು ಮಥುರಾದಿಂದ ದ್ವಾರಕಾಗೆ ವಲಸೆ ಹೋಗಬೇಕಾಯಿತು.

31) ಕೃಷ್ಣ' ಗೋಮಂತಕ' ಬೆಟ್ಟದ ಮೇಲೆ (ಈಗ ಗೋವಾ) 'ವೈನಾಥೇಯ' ಬುಡಕಟ್ಟು ಜನಾಂಗದವರ ಸಹಾಯದಿಂದ ಜರಸಂಧನನ್ನು ಸೋಲಿಸಿದನು.

32) ಅವನು ದ್ವಾರಕಾವನ್ನು ಪುನರ್ನಿರ್ಮಿಸಿದನು.

33) ನಂತರ ಅವನು 16-18 ನೇ ವಯಸ್ಸಿನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪ್ರಾರಂಭಿಸಲು ಉಜ್ಜಯಿನಿಯಲ್ಲಿನ ಸಂದೀಪನಿ ಆಶ್ರಮಕ್ಕೆ ತೆರಳಿದರು.

34) ಕೃಷ್ಣನು ತನ್ನ ಗುರುಗಳ ಮಗ ಪುನರನರ್ದತ್ತ ನನ್ನು ಕಾಪಾಡಲು ಆಫ್ರಿಕಾದ ಕಡಲ್ಗಳ್ಳರೊಂದಿಗೆ ಹೋರಾಡಿದನು. ಈತನು ಗುಜರಾತ್ ನ ಸಮುದ್ರ ಬಂದರು ಪ್ರಭಾಸ ದ ಬಳಿ ಅಪಹರಿಸಲ್ಪಟ್ಟಿದನು.

35) ಕೃಷ್ಣನ ಶಿಕ್ಷಣದ ನಂತರ ಅವನು ತನ್ನ ಸೋದರ ಸಂಬಂಧಿಗಳಾದ ಪಾಂಡವರ ಅರಗಿನ ಅರಮನೆಯ ವಾಸದ ಬಗ್ಗೆ ತಿಳಿದುಕೊಂಡು, ಅವರನ್ನು ಮೇಣದ ಮನೆಯಲ್ಲಿನ ಅಪಾಯದಿಂದ ರಕ್ಷಿಸಿದನು. ನಂತರದಲ್ಲಿ ಪಾಂಡವರು ದ್ರುಪದಿಯನ್ನು ಮದುವೆಯಾದರು. ಈ ಕಥೆಯಲ್ಲಿ ಕೃಷ್ಣನ ಪಾತ್ರ ಅಪಾರವಾಗಿತ್ತು.

36) ನಂತರ ಅವನು ತನ್ನ ಸೋದರಸಂಬಂಧಿಗಳಿಗೆ ಇಂದ್ರಪ್ರಸ್ಥ ಮತ್ತು ಅವರ ರಾಜ್ಯವನ್ನು ಸ್ಥಾಪಿಸಲು ಸಹಾಯ ಮಾಡಿದನು.

37)ದ್ರೌಪದಿ ವಸ್ತ್ರಾಪಹರಣ ಸಂದರ್ಭದಲ್ಲಿ ಕೃಷ್ಣನು ಆಕೆಯ ಮಾನವನ್ನು ರಕ್ಷಿಸಿದನು.

38) ಕೃಷ್ಣನು ತನ್ನ ಸೋದರ ಸಂಬಂಧಿಗಳ ವನವಾಸದ ಸಮಯದಲ್ಲಿ ಅವರ ಜೊತೆ ನಿಂತನು.

39) ಅವನು ಪಾಂಡವರೊಂದಿಗೆ ಇದ್ದು ಕುರುಕ್ಷೇತ್ರ ಯುದ್ಧವನ್ನು ಗೆಲ್ಲುವಂತೆ ಮಾಡಿದನು.

40) ಅವನು ತಾನು ಆಳಬೇಕಾಗಿದ್ದ ನಗರ ದ್ವಾರಕಾ ಸಮುದ್ರದಲ್ಲಿ ತೊಳೆದು ಹೋಗಿದ್ದನ್ನು ನೋಡಿದನು.

41) ಕೃಷ್ಣನನ್ನು ದ್ವಾರಕದ ಹತ್ತಿರದ ಕಾಡಿನಲ್ಲಿ ಜರಾ ಎಂಬ ಬೇಟೆಗಾರ ಕೊಂದನು.

42) ಕೃಷ್ಣನು ತನ್ನ ಜೀವನದುದ್ದಕ್ಕೂ ಶಾಂತಿಯಿಂದ ಇದ್ದ ಒಂದು ಕ್ಷಣವೂ ಇರಲಿಲ್ಲ. ಪ್ರತಿ ತಿರುವಿನಲ್ಲಿ ಅವನು ದೊಡ್ಡ ಸವಾಲುಗಳನ್ನು ಹೊಂದಿದ್ದನು.

43) ಕೃಷ್ಣ ಎಲ್ಲವನ್ನೂ ಮತ್ತು ಪ್ರತಿಯೊಬ್ಬರನ್ನು ಜವಾಬ್ದಾರಿಯುತ ಪ್ರಜ್ಞೆಯೊಂದಿಗೆ ಎದುರಿಸಿದನು, ಮತ್ತು ಯಾರೊಂದಿಗೂ ಸಂಬಂಧ ಹೊಂದಿರಲಿಲ್ಲ.

44) ಕೃಷ್ಣ ಗತ ಹಾಗೂ ಭವಿಷ್ಯವನ್ನು ತಿಳಿದಿದ್ದ ಏಕೈಕ ವ್ಯಕ್ತಿಯಾಗಿದ್ದ, ಆದರೂ ಅವನು ಯಾವಾಗಲೂ ಆ ಕ್ಷಣದಲ್ಲಿ ವಾಸಿಸುತ್ತಿದ್ದನು.

45) ಕೃಷ್ಣ ಮತ್ತು ಕೃಷ್ಣನ ಜೀವನವು ಪ್ರತಿಯೊಬ್ಬ ಮನುಷ್ಯನಿಗೂ ನಿಜವಾಗಿಯೂ ಒಂದು ಉದಾಹರಣೆಯಾಗಿದೆ.


  🌷🌷🌷🌷🌷🌷🌷🌷🌷🌷🌷


ಸಂಭವಾಮಿ ಯುಗೇ ಯುಗೇ

 ಜೈ ಶ್ರೀ ಕೃಷ್ಣ 🙏🏻🙏🏻🙏🏻🙏🏻

Comments